
4.1K
DRಮಲ್ಲೇಶ್ವರದ ಸ್ಯಾಂಕಿ ಕೆರೆ ಆವರಣದಲ್ಲಿ ಭಾರತದ ಮೊದಲ ಸ್ವಯಂ ಶಕ್ತಿಯಿಂದ ಕಾರ್ಯನಿರ್ವಹಿಸುವ ‘ಓಪನ್ ಏರ್ ಫಿಟ್ನೆಸ್ ಜಿಮ್’ ಉದ್ಗಾಟನಾ ಕಾರ್ಯಕ್ರಮಕ್ಕೆ ತಮಗೆಲ್ಲರಿಗೂ ಆದರದ ಸ್ವಾಗತ.
• ದಿನಾಂಕ: 8 ಏಪ್ರಿಲ್ 2026, ಬುಧವಾರ
• ಸಮಯ: ಬೆಳಿಗ್ಗೆ 7:30 ಗಂಟೆಗೆ
• ಸ್ಥಳ: ಸ್ಯಾಂಕಿ ಕೆರೆ (Sankey Tank), 18th ಕ್ರಾಸ್ ಕಡೆ, ಮಲ್ಲೇಶ್ವರ , ಬೆಂಗಳೂರು.
#OpenGym
#SankeyTank
@drashwathcn










